HEALTH TIPS

ತೀವ್ರ ಸ್ಪರ್ಧೆ ಎದುರಿಸಿದೆ: ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ- ರಾಜೀವ್ ಚಂದ್ರಶೇಖರ್

             ತಿರುವನಂತಪುರಂ: ತಿರುವನಂತಪುರದಲ್ಲಿ ನನಗೆ ಕಠಿಣ ಪೈಪೋಟಿ ಎದುರಾಗಿತ್ತು ಎಂದು ಕೇಂದ್ರ ಸಚಿವ ಹಾಗೂ ಎನ್‍ಡಿಎ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ತೀರ್ಪನ್ನು ನಮ್ರತೆಯಿಂದ ಸ್ವೀಕರಿಸಲಾಗಿದೆ ಎಂದಿರುವರು.

            ಸಕಾರಾತ್ಮಕ ಪ್ರಚಾರ ನಡೆಸಿ ಮತಗಳಿಕೆಯನ್ನು ಹೆಚ್ಚಿಸಬಹುದು. ತಿರುವನಂತಪುರದಲ್ಲಿ ಉಳಿಯಲಿದ್ದೇನೆ. ಜನರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ರಾಜೀವ್ ಚಂದ್ರಶೇಖರ್ ಬಹಿರಂಗಪಡಿಸಿದರು.

            ತ್ರಿಶೂರ್‍ನಲ್ಲಿ ಸುರೇಶ್ ಗೋಪಿ ಗೆದ್ದಿರುವುದು ಸಂತಸ ತಂದಿದೆ. ರಾಷ್ಟ್ರಮಟ್ಟದಲ್ಲಿ ನಿರೀಕ್ಷಿತ ಗೆಲುವು ಇಲ್ಲದಿರುವುದಕ್ಕೆ ಕಾರಣ ಪರಿಶೀಲಿಸಲಾಗುವುದು ಎಂದೂ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries