ಸಮರಸ ಚಿತ್ರಸುದ್ದಿ: ಬದಿಯಡ್ಕ: ಕಿಳಿಂಗಾರು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ವ್ಯವಸ್ಥಾಪಕ, ಕೊಡುಗೈ ದಾನಿ ಸಾಯಿರಾಂ ಕೆ.ಎನ್. ಕೃಷ್ಣ ಭಟ್ ಅವರು ಶಾಲಾ ಮಕ್ಕಳ ಕಂಪ್ಯೂಟರ್ ಕಲಿಕೆಗಾಗಿ ಉಚಿತ ಲ್ಯಾಪ್‍ಟಾಪ್ ನ್ನು ವಿತರಿಸಿದರು.
0
samarasasudhi
ಜೂನ್ 13, 2024