HEALTH TIPS

ನವಜೀವನ ಶಾಲೆಗೆ ಮಧುರವನ ಯೋಜನೆ ಪ್ರಶಸ್ತಿ

              ಬದಿಯಡ್ಕ: ಜಿಲ್ಲಾ ಪಂಚಾಯತಿ ಜೈವ ವೈವಿಧ್ಯ ಸಂರಕ್ಷಣೆ ಸಮಿತಿ ಮಧುರ ವನ ಯೋಜನೆಯ ಪ್ರಶಸ್ತಿ 2024 ದ್ವಿತೀಯ ಸ್ಥಾನ ನವಜೀವನ ಪೆರಡಾಲ ಶಾಲೆಗೆ ಲಭಿಸಿದೆ.

        ಪ್ರಶಸ್ತಿ ಸಮಾರಂಭ ಕುಂಡಂಕುಳಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿತು. ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯನಿ ಮಿನಿ ಪಿ, ಎಸ್.ಪಿ.ಸಿ., ನವಜೀವನ ಶಾಲಾ ತರಬೇತುದಾರ ವಿಜಯನ್ ಮಾಸ್ತರ್, ವತ್ಸಲ ಮತ್ತು ಸುನೀಲ್ ಇವರು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಇವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ಜಿಲ್ಲಾ ಪೋಲೀಸ್ ವರಿಷ್ಠಧಿಕಾರಿಗಳು ಉಪಸ್ಥಿತರಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘ ಮತ್ತು ಶಾಲಾ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries