HEALTH TIPS

ಪ್ರೆಸ್‌ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಸಿ.ಕೆ.ನಾಯಕ್ ಪುನರ್ ಆಯ್ಕೆ

          ವದೆಹಲಿ: ಹಿರಿಯ ಪತ್ರಕರ್ತ ಸಿ.ಕೆ.ನಾಯಕ್ ಅವರು 'ಪ್ರೆಸ್‌ ಅಸೋಸಿಯೇಷನ್‌'ನ ಅಧ್ಯಕ್ಷರಾಗಿ ಪುನರ್‌ ಆಯ್ಕೆಯಾಗಿದ್ದಾರೆ.

           ಶನಿವಾರ ನಡೆದ ಚುನಾವಣೆಯಲ್ಲಿ ಪಿಟಿಐ ಸುದ್ದಿಸಂಸ್ಥೆಯ ಪತ್ರಕರ್ತರಾದ ಸಾಗರ್‌ ಕುಲಕರ್ಣಿ ಮತ್ತು ಲಕ್ಷ್ಮಿ ದೇವಿ ಅರೇ ಅವರು ಕ್ರಮವಾಗಿ ಉಪಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

          ಹಿರಿಯ ಪತ್ರಕರ್ತರಾದ ಜ್ಞಾನೇಶ್ವರ್‌ ದಯಾಳ್‌ ಜಂಟಿ ಕಾರ್ಯದರ್ಶಿಯಾಗಿ ಮತ್ತು ಜೆ.ಸಿ.ವರ್ಮಾ ಅವರು ಖಜಾಂಚಿಯಾಗಿ ನೇಮಕವಾಗಿದ್ದಾರೆ.

              ಅಸೋಸಿಯೇಷನ್‌ನ ವ್ಯವಸ್ಥಾಪಕ ಸಮಿತಿಯ ಸದಸ್ಯರಾಗಿ ಅರವಿಂದ್‌ ಸಿಂಗ್‌, ಜೋಗಿಂದರ್‌ ಸೋಲಂಕಿ, ಶಾಹೀದ್‌ ಅಬ್ಬಾಸ್‌, ಚಮನ್‌ ಲಾಲ್ ಗೌತಮ್‌ ಮತ್ತು ಕೆ.ಪಿ ಮಲ್ಲಿಕ್‌ ಅವರು ಆಯ್ಕೆಯಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries