HEALTH TIPS

UDID ಗುರುತಿನ ಚೀಟಿ ಪಡೆಯಲು ಸ್ವಾವಲಂಬನ್ ಪೋರ್ಟಲ್‌ಗೆ ಹೊಸ ಅಪ್‌ಡೇಟ್ಸ್‌: ವರ್ಮಾ

          ವದೆಹಲಿ: ಅಂಗವಿಕಲರಿಗೆ ನೀಡಲಾಗುವ UDID ಪ್ರಮಾಣಪತ್ರ ಪಡೆಯುವುದನ್ನು ಸರಳೀಕರಿಸುವ ಉದ್ದೇಶದಿಂದ ಸ್ವಾವಲಂಬನ್ ಪೋರ್ಟಲ್‌ ಪರಿಷ್ಕರಿಸಲಾಗಿದೆ ಎಂದು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಬಿ.ಎಲ್. ವರ್ಮಾ ಅವರು ಮಂಗಳವಾರ ಹೇಳಿದ್ದಾರೆ.

           ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 'ಪೋರ್ಟಲ್‌ನಲ್ಲಿ ಕೆಲವೊಂದು ದೋಷಗಳಿರುವ ಕುರಿತು ಮಹಾರಾಷ್ಟ್ರ ಸರ್ಕಾರ ಹೇಳಿತ್ತು.

           ಅವುಗಳನ್ನು ಸರಿಪಡಿಸಲಾಗಿದೆ. ಇದರೊಂದಿಗೆ ಪೋರ್ಟಲ್‌ನಲ್ಲಿದ್ದ ಇನ್ನೂ ಹಲವು ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಸರಿಪಡಿಸಲಾಗಿದೆ' ಎಂದಿದ್ದಾರೆ.

          'ಪೋರ್ಟಲ್‌ನಲ್ಲಿ ಮುಖ್ಯ ವೈದ್ಯಾಧಿಕಾರಿಯನ್ನು ಸೇರಿಸಲು ಅನುಕೂಲವಾಗುವಂತೆ ಬದಲಿಸಲಾಗಿದೆ. ಹೀಗೆ ಸೇರಿಸುವ ಅಧಿಕಾರವನ್ನು ರಾಜ್ಯ ಸಮಾಜ ಕಲ್ಯಾಣ ಇಲಾಖೆಗೆ ನೀಡಲಾಗಿದೆ. ಅಂಗವಿಕಲರಿಂದ ಹಾಗೂ ಅಧಿಕಾರಿಗಳಿಂದ ಬಂದ ಸಲಹೆಗಳನ್ನು ಆಧರಿಸಿ ಅಂತರ್ಜಾಲತಾಣದಲ್ಲಿ ಅಪ್‌ಡೇಟ್ಸ್‌ಗಳನ್ನು ಮಾಡಲಾಗಿದೆ' ಎಂದು ವರ್ಮಾ ತಿಳಿಸಿದ್ದಾರೆ.

                 ಅಂತರ್ಜಾಲ ತಾಣದ ವಿಳಾಸ: www.swavlambancard.gov.in


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries