ಬರ್ಲಿನ್: ಕಳೆದ ವರ್ಷ ವಿಶ್ವದಾದ್ಯಂತ ನಡೆದ ಘರ್ಷಣೆಗಳಲ್ಲಿ ದಾಖಲೆ ಸಂಖ್ಯೆಯ ಸ್ವಯಂ ಸೇವಕರು ಮೃತಪಟ್ಟಿದ್ದು, ಈ ವರ್ಷವೂ ಅಂತಹ ಮೃತರ ಸಂಖ್ಯೆ ಹೆಚ್ಚಾಗಬಹುದು ಎಂದು ವಿಶ್ವಸಂಸ್ಥೆ ಸೋಮವಾರ ತಿಳಿಸಿದೆ.
0
samarasasudhi
ಆಗಸ್ಟ್ 20, 2024
ಬರ್ಲಿನ್: ಕಳೆದ ವರ್ಷ ವಿಶ್ವದಾದ್ಯಂತ ನಡೆದ ಘರ್ಷಣೆಗಳಲ್ಲಿ ದಾಖಲೆ ಸಂಖ್ಯೆಯ ಸ್ವಯಂ ಸೇವಕರು ಮೃತಪಟ್ಟಿದ್ದು, ಈ ವರ್ಷವೂ ಅಂತಹ ಮೃತರ ಸಂಖ್ಯೆ ಹೆಚ್ಚಾಗಬಹುದು ಎಂದು ವಿಶ್ವಸಂಸ್ಥೆ ಸೋಮವಾರ ತಿಳಿಸಿದೆ.
2023ರಲ್ಲಿ, 33 ದೇಶಗಳಲ್ಲಿ ಸುಮಾರು 280 ಸ್ವಯಂ ಸೇವಕರು ಮೃತಪಟ್ಟಿದ್ದು, ಇದು 2022ರಲ್ಲಿ ಮೃತಪಟ್ಟವರ (118) ಸಂಖ್ಯೆಯ ದುಪ್ಪಟ್ಟು ಎಂದು ಮಾನವೀಯ ವ್ಯವಹಾರಗಳ ಸಮನ್ವಯಕ್ಕಾಗಿ ಇರುವ ವಿಶ್ವಸಂಸ್ಥೆಯ ಕಚೇರಿ (ಒಸಿಎಚ್‌ಎ) ತಿಳಿಸಿದೆ.