ನವದೆಹಲಿ: ಪ್ರವಾಹದ ಮುನ್ಸೂಚನೆ ನೀಡುವ 'ಫ್ಲಡ್‌ವಾಚ್ ಇಂಡಿಯಾ' ಮೊಬೈಲ್ ಅಪ್ಲಿಕೇಷನ್‌ನ 2ನೇ ಆವೃತ್ತಿಯನ್ನು ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಮಂಗಳವಾರ ಇಲ್ಲಿ ಅನಾವರಣಗೊಳಿಸಿದರು.
0
samarasasudhi
ಆಗಸ್ಟ್ 14, 2024
ನವದೆಹಲಿ: ಪ್ರವಾಹದ ಮುನ್ಸೂಚನೆ ನೀಡುವ 'ಫ್ಲಡ್‌ವಾಚ್ ಇಂಡಿಯಾ' ಮೊಬೈಲ್ ಅಪ್ಲಿಕೇಷನ್‌ನ 2ನೇ ಆವೃತ್ತಿಯನ್ನು ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಮಂಗಳವಾರ ಇಲ್ಲಿ ಅನಾವರಣಗೊಳಿಸಿದರು.
ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಆಯಪ್ ಅಭಿವೃದ್ಧಿಪಡಿಸಿತ್ತು. ಮೊದಲ ಆವೃತ್ತಿಯಲ್ಲಿ ವಿವಿಧೆಡೆ ಇರುವ 200 ಪ್ರವಾಹ ನಿರ್ವಹಣಾ ಕೇಂದ್ರಗಳ ಮಾಹಿತಿ ಆಧರಿಸಿ ಮುನ್ಸೂಚನೆ ನೀಡಲಾಗುತ್ತಿತ್ತು.