ಮುಳ್ಳೇರಿಯ: ಇಲ್ಲಿಯ ಕಯ್ಯಾರ ಕಿಞ್ಞಣ್ಣ ರೈ ವಾಚನಾಲಯದ ಆಶ್ರಯದಲ್ಲಿ ಗ್ರಂಥಾಲಯ ದಿನಾಚರಣೆ ನಡೆಯಿತು.
ಜಿಲ್ಲಾ ಲೈಬ್ರರಿ ಕೌನ್ಸಿಲ್(ಗ್ರಂಥಾಲಯ ಪರಿಷತ್ತಿನ) ಸದಸ್ಯ ಬಿ.ರಾಧಾಕೃಷ್ಣನ್ ಅವರು ಉದ್ಘಾಟಿಸಿದರು. ಕೆ ಗೋವಿಂದನ್, ಶ್ಯಾಮಸುಂದರ ಭಟ್ ಮಾತನಾಡಿದರು.ಈ ಸಂದರ್ಭ ಹಿರಿಯ ಸದಸ್ಯ ಹಾಗೂ ಅತ್ತ್ಯುತ್ತಮ ಓದುಗರೂ ಆದ ಕೆ.ಎಂ.ಗೋಪಾಲಕೃಷ್ಣ ಭಟ್ ಹಾಗೂ ಹಿರಿಯ ಓದುಗರಾದ ಅನಯ ಬಿ.ಸಿ,. ಅವರನ್ನು ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯ ವಿ.ವಿಜಯನ್ ಸನ್ಮಾನಿಸಿ ಗೌರವಿಸಿದರು. ಕೆ.ಕೆ.ಮೋಹನಚಂದ್ರನ್ ಮೊಟ್ಟುಮ್ಮಲ್, ಎ.ಕೆ.ಬಾಲನ್ ಮಾಸ್ತರ್ ಶುಭಹಾರೈಸಿದರು.




.jpg)
.jpg)
