ಮುಂಬೈ: ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಯುದ್ಧವಿಮಾನಗಳ ನೌಕಾವಾಹಕ 'ಐಎನ್‌ಎಸ್ ವಿಕ್ರಾಂತ್' ಗುರುವಾರ ಭಾರತೀಯ ನೌಕಾಪಡೆಯ ಭಾಗವಾದ 'ವೆಸ್ಟರ್ನ್ ಫ್ಲೀಟ್'ಗೆ ಸೇರ್ಪಡೆಯಾಗಿದೆ.
'ನೌಕಾಪಡೆಗೆ ಇದು ಮಹತ್ವದ ದಿನವಾಗಿದ್ದು, ಈ ಸೇರ್ಪಡೆ ನೌಕಾಪಡೆ ಸಾಮರ್ಥ್ಯವನ್ನು ಗಣನೀಯವಾಗಿ ವೃದ್ಧಿಸಲಿದೆ.
0
samarasasudhi
ಸೆಪ್ಟೆಂಬರ್ 21, 2024