ಬದಿಯಡ್ಕ: ಬದಿಯಡ್ಕ ಪಂಚಾಯಿತಿ ಪರಿಶಿಷ್ಟ ಜಾತಿ ಸೇವಾಸಹಕಾರಿ ಸಂಘದ 2023-24 ನೇ ವರ್ಷದ ವಾರ್ಷಿಕ ಮಹಾಸಭೆ ಅ. 27ರಂದು ಭಾನುವಾರ ಬೆಳಗ್ಗೆ 10.30ಕ್ಕೆ ಬದಿಯಡ್ಕ ಸೊಸೈಟಿಯಲ್ಲಿ ಜರಗಲಿರುವುದು. ಎಲ್ಲಾ ಸದಸ್ಯರೂ ಹಾಜರಿರಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
0
samarasasudhi
ಅಕ್ಟೋಬರ್ 16, 2024