HEALTH TIPS

ಏಯ್ಡೆಡ್ ಹೈಯರ್ ಸೆಕೆಂಡರಿ ಟೀಚರ್ಸ್ ಅಸೋಸಿಯೇಶನ್‍ನಿಂದ ಧರಣಿ

 ಕಾಸರಗೋಡು: ಅನುದಾನಿತ ಶಾಲಾ ಅಧ್ಯಾಪಕರ ವೇತನ ಮೊಟಕುಗೊಳಿಸುವ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಏಯ್ಡೆಡ್ ಹೈಯರ್ ಸೆಕೆಂಡರಿ ಟೀಚರ್ಸ್ ಅಸೋಸಿಯೇಶನ್ ನೇತೃತ್ವದಲ್ಲಿ ಧರಣಿ ನಡೆಯಿತು. 

ಕೆ.ಪಿ.ಸಿ.ಸಿ. ಕಾರ್ಯಕಾರಿ ಸಮಿತಿ ಸದಸ್ಯ ಹಕೀಂ ಕುನ್ನಿಲ್ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ಪ್ರವೀಣ್  ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಎಚ್‍ಎಸ್‍ಟಿಎ ರಾಜ್ಯ ಸಂಘಟನಾ ಕಾರ್ಯದರ್ಶಿ ಜೀಜಿ ತೋಮಸ್ ಮುಖ್ಯ ಭಾಷಣ ಮಾಡಿದರು. ಮೇಜೋ ಜೋಸೆಫ್, ಶಾಜಿ ಕೆ, ರಾಜೇಶ್ ಆರ್.ಶೆಟ್ಟಿ, ಶ್ರುತಿ ಕೆ.ಆರ್, ವಿಶಾಲಾಕ್ಷಿ ಪಿ.ಎನ್. ಮೊದಲಾದವರು ಮಾತನಾಡಿದರು. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries