ಕೀವ್: ಅಮೆರಿಕ ಚುನಾವಣೆ ಬಳಿಕ ಮಿತ್ರ ರಾಷ್ಟ್ರಗಳು 'ನ್ಯಾಟೊ' ಸೇರ್ಪಡೆ ವಿಚಾರವಾಗಿ ಸಕಾರಾತ್ಮಕ ನಿಲುವು ವ್ಯಕ್ತಪಡಿಸಲಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಆಶಾಭಾವ ವ್ಯಕ್ತಪಡಿಸಿದರು.
0
samarasasudhi
ಅಕ್ಟೋಬರ್ 23, 2024
ಕೀವ್: ಅಮೆರಿಕ ಚುನಾವಣೆ ಬಳಿಕ ಮಿತ್ರ ರಾಷ್ಟ್ರಗಳು 'ನ್ಯಾಟೊ' ಸೇರ್ಪಡೆ ವಿಚಾರವಾಗಿ ಸಕಾರಾತ್ಮಕ ನಿಲುವು ವ್ಯಕ್ತಪಡಿಸಲಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಆಶಾಭಾವ ವ್ಯಕ್ತಪಡಿಸಿದರು.
'ನ್ಯಾಟೊ (ನಾರ್ಥ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್) ಸೇರ್ಪಡೆ ಬಗ್ಗೆ ಅಮೆರಿಕ ಹಸಿರು ನಿಶಾನೆ ತೋರಿದೆ.