ನವದೆಹಲಿ ಮಣಿಪುರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ನ್ಯಾ ಡಿ.ಕೃಷ್ಣಕುಮಾರ್ ಅವರನ್ನು ಬುಧವಾರ ನೇಮಕ ಮಾಡಲಾಗಿದೆ.
ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ 48 ಗಂಟೆಗಳ ಒಳಗಾಗಿ ಈ ಆದೇಶ ಹೊರಬಿದ್ದದೆ.
ಹಾಲಿ ನ್ಯಾಯಮೂರ್ತಿ ಸಿದ್ಧಾರ್ಥ್ ಮೃದುಲ್ ಅವರಿಗೆ 62 ವರ್ಷಗಳು ಪೂರ್ಣಗೊಂಡ ಕಾರಣ ಅವರ ಅಧಿಕಾರಾವಧಿಯು ಗುರುವಾದ ಮುಕ್ತಾಯವಾಗಲಿದೆ.
ಕೃಷ್ಣ ಕುಮಾರ್ ಅವರು ಇದಕ್ಕೂ ಮುನ್ನ ಮದ್ರಾಸ್ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ಆಗಿದ್ಯಂ) ಇವರು 2025 ಮೇ.21ರಂದು ನಿಮ್ಮತ್ರರಾಗಲಿದ್ದಾರೆ.





