HEALTH TIPS

ಐಎಂಎ ವತಿಯಿಂದ ಚೆರ್ಕಳ ಸಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಶ್ವ ಮಧುಮೇಹ ದಿನಾಚರಣೆ

ಕಾಸರಗೋಡು: ಇಂಡಿಯನ್ ಮೆಡಿಕಲ್ ಅಸೋಸಿಯೇಶನ್(ಐಎಂಎ) ಕಾಸರಗೋಡು ಶಾಖೆ ವತಿಯಿಂದ ಚೆರ್ಕಳದ ಸಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ವಿಶ್ವ ಮಧುಮೇಹ ದಿನವನ್ನು ಆಚರಿಸಲಾಯಿತು.

ಚೆರ್ಕಳದ ಸಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮವನ್ನು ಐಎಂಎ ಕಾಸರಗೋಡು ಜಿಲ್ಲಾ ಘಟಕ ಅಧ್ಯಕ್ಷ ಡಾ. ಹರಿಕಿರಣ್ ಟಿ ಬಂಗೇರ ಉದ್ಘಾಟಿಸಿದರು.


ಡಾ.ಮೊಯ್ದೀನ್ ಜಾಸಿರ್ ಅಲಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಮಧುಮೇಹ ಮತ್ತು ಆರೋಗ್ಯ ಸಮಸ್ಯೆಗಳ ಕುರಿತು ಡಾ.ಡಾ. ಅಂಜುಷಾ ಜೋಸ್ ಅವರು ತರಗತಿ ನಡೆಸಿದರು.  ಐಎಂಎ ಕಾರ್ಯದರ್ಶಿ ಡಾ.ಅಣ್ಣಪ್ಪ ಕಾಮತ್, ಸಿಎಂ ಆಸ್ಪತ್ರೆ ಮುಖ್ಯ ಹೃದ್ರೋಗ ತಜ್ಞ ಡಾ.ಅಬ್ದುಲ್ ನವಾಫ್, ಡಾ.ಅನೀಸಾ, ಡಾ.ಅಕ್ಷಾ, ಡಾ.ಶಿನಾಸ್  ಉಪಸ್ಥಿತರಿದ್ದರು. ಸಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ  ಪಿಆರ್ ಒ ಬಿ.ಅಶ್ರಫ್ ಸ್ವಾಗತಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries