HEALTH TIPS

ವಿಂದು ನಗುವಿನಂಗಳದಲ್ಲಿ ಚಿಣ್ಣರ ಚಿತ್ತಾರ

ಬದಿಯಡ್ಕ: ಸವಿಹೃದಯದ ಕವಿ ಮಿತ್ರರು ವೇದಿಕೆ ಪೆರ್ಲ ನೇತೃತ್ವದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ವ್ಯಂಗ್ಯ ಚಿತ್ರ ಕಲಾವಿದ, ಸಾಹಿತಿ ವೆಂಕಟ್ ಭಟ್ ಎಡನೀರು ಅವರ ಮನೆ ‘ನಗು’ವಲ್ಲಿ ಇಂದು(ನ.16)  ಅಪರಾಹ್ನ 2.30 ರಿಂದ 'ನಗುವಿನಂಗಳದಲ್ಲಿ ಚಿಣ್ಣರ ಚಿತ್ತಾರ' ಕಾರ್ಯಕ್ರಮ ಆಯೋಜಿಸಿದೆ. ಹಿರಿಯ ಅನುಭವಿಗಳಿಂದ ಉಪನ್ಯಾಸ, ಮಕ್ಕಳಿಂದ ಚಿತ್ರ ಪ್ರದರ್ಶನ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries