ಲಾಹೋರ್: ಗುರುನಾನಕ್ ಅವರ 555ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದಲ್ಲಿರುವ ನಾನ್ಕನಾ ಸಾಹಿಬ್ ನಗರಕ್ಕೆ ತೆರಳುತ್ತಿದ್ದ ಹಿಂದೂ ಯಾತ್ರಿಕರೊಬ್ಬರನ್ನು ದರೋಡೆಕೋರರ ಗುಂಪೊಂದು ಗುಂಡಿಟ್ಟು ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.ರಾಜೇಶ್ ಕುಮಾರ್ ಮೃತ ಯಾತ್ರಿಕ.
0
samarasasudhi
ನವೆಂಬರ್ 16, 2024
ಲಾಹೋರ್: ಗುರುನಾನಕ್ ಅವರ 555ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದಲ್ಲಿರುವ ನಾನ್ಕನಾ ಸಾಹಿಬ್ ನಗರಕ್ಕೆ ತೆರಳುತ್ತಿದ್ದ ಹಿಂದೂ ಯಾತ್ರಿಕರೊಬ್ಬರನ್ನು ದರೋಡೆಕೋರರ ಗುಂಪೊಂದು ಗುಂಡಿಟ್ಟು ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.ರಾಜೇಶ್ ಕುಮಾರ್ ಮೃತ ಯಾತ್ರಿಕ.
ರಾಜೇಶ್ ಅವರ ಜತೆಗಿದ್ದವರ ಹೇಳಿಕೆಯ ಆಧಾರದ ಮೇಲೆ ಅಪರಿಚಿತ ವ್ಯಕ್ತಿಯ ವಿರುದ್ಧ ಸ್ಥಳೀಯ ಪೊಲೀಸರು ದೂರು ದಾಖಲಿಸಿದ್ದಾರೆ.