HEALTH TIPS

ನಾಳೆಯಿಂದ ಕಾಸರಗೋಡು ಜಿಲ್ಲಾ ಅದಾಲತ್ ಅದಾಲತ್-ಒಟ್ಟು 1065 ಅರ್ಜಿಗಳ ಸ್ವೀಕಾರ

ಕಾಸರಗೋಡು: ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ದೂರುಪರಿಹಾರ ಅದಲತ್ ಡಿ. 28ರಂದು ಆರಂಭಗೊಳ್ಳಲಿದ್ದು, ಜಿಲ್ಲೆಯಲ್ಲಿ ನಡೆಯಲಿರುವ ಅದಾಲತ್‍ಗೆ ಇದುವರೆಗೆ 1065 ರೂ.ಅರ್ಜಿಗಳು ಲಭ್ಯವಾಗಿದೆ. ನೋಂದಣಿ ಮತ್ತು ಪ್ರಾಚ್ಯವಸ್ತು ಖಾತೆ ಸಚಿವ ಕಡನ್ನಪಳ್ಲಿ ರಾಮಚಂದ್ರನ್ ಹಾಗೂ ಕ್ರೀಡಾ, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಸಚಿವ ವಿ ಅಬ್ದುರ್ ರೆಹಮಾನ್ ಅವರ ನೇತೃತ್ವದಲ್ಲಿ ಅದಾಲತ್ ಆಯೋಜಿಸಲಾಗಿದೆ.

ಹೊಸದುರ್ಗ ತಾಲೂಕಿನಿಂದ 362, ಕಾಸರಗೋಡು ತಾಲೂಕಿನಿಂದ 305,  ಮಂಜೇಶ್ವರದಿಂದ 232, ವೆಳ್ಳರಿಕುಂಡ್ ತಾಲೂಕಿನಿಂದ 166 ದೂರು ಲಭಿಸಿದೆ. ಕಾಸರಗೋಡು ಡಿಸೆಂಬರ್ 28 ರಂದು ಕಾಸರಗೋಡು ಮುನ್ಸಿಪಲ್ ಟೌನ್ ಹಾಲ್ ನಲ್ಲಿ

ಕಾಸರಗೋಡು ತಾಲೂಕು ತಲಾ ಅದಾಲತ್ ಡಿಸೆಂಬರ್ 28 ರಂದು ಕಾಸರಗೋಡು ನಗರಸಭಾ ಪುರಭವನದಲ್ಲಿ ನಡೆಯಲಿದೆ.  ಹೊಸದುರ್ಗ ತಾಲೂಕು ಅದಾಲತ್ ಜನವರಿ 3ರಂದು ಕಾಞಂಗಾಡ್ ಮುನ್ಸಿಪಲ್ ಟೌನ್ ಹಾಲ್, 4ರಂದು ಮಂಜೇಶ್ವರಂ ತಾಲೂಕು ಅದಾಲತ್ ಉಪ್ಪಳದಲ್ಲಿ,  6ರಂದು ವೆಳ್ಳರಿಕುಂಡ್ ತಾಲೂಕು ಅದಾಲತ್‍ವೆಳ್ಳರಿಕುಂಡ್‍ನಲ್ಲಿ ನಡೆಯಲಿದೆ. ಅದಾಲತ್ ಸ್ಥಳದಲ್ಲಿ ದೂರುಗಳಿಗೆ ಸಂಬಂಧಿಸಿದ ಉತ್ತರ ನೀಡಲಾಗುವುದು. ಉತ್ತರ ತೃಪ್ತಿಕರವಾಗಿಲ್ಲದಿದ್ದರೆ, ಅರ್ಜಿದಾರರು ಸಚಿವರಿಗೆ ತಿಳಿಸಬಹುದಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries