HEALTH TIPS

ವಯನಾಡ್ ಡಿಸಿಸಿ ಖಜಾಂಚಿ ಹಾಗೂ ಪುತ್ರ‌ವಿಷ ಸೇವಿಸಿ ಗಂಭೀರ

ವಯನಾಡ್: ಡಿಸಿಸಿ ಖಜಾಂಚಿ ಎನ್‌ಎಂ ವಿಜಯನ್ ಮತ್ತು ಅವರ ಕಿರಿಯ ಪುತ್ರ ವಿಷ ಸೇವಿಸಿರುವುದು ಪತ್ತೆಯಾಗಿದೆ. ಪುತ್ರನ ಸ್ತ್ಥಿತಿಗಭಿರವಾಗಿದೆ.
ಇಬ್ಬರನ್ನೂ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ.  ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ತಂದೆ ಮತ್ತು ಪುತ್ರ ಚಿಂತಾಜನಕರಾಗಿ ಪತ್ತೆಯಾಗಿದ್ದಾರೆ.  ಎನ್.ಎಂ.ವಿಜಯನ್ ಅವರು ಸುಲ್ತಾನ್ ಬತ್ತೇರಿ ಗ್ರಾಮ ಪಂಚಾಯಿತಿಗೆ ಹಲವು ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು.  ಜಿಲ್ಲೆಯ ಪ್ರಮುಖ ಕಾಂಗ್ರೆಸ್ ನಾಯಕರಲ್ಲಿ ಒಬ್ಬರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries