ಬದಿಯಡ್ಕ: ಕೇರಳ ರಾಜ್ಯ ಪೆನ್ಶನರ್ಸ್ ಸಂಘ್ ಬದಿಯಡ್ಕ ಘಟಕದ ಆಶ್ರಯದಲ್ಲಿ ಪೆನ್ಶನರ್ಸ್ ದಿನವನ್ನು ಮಂಗಳವಾರ ಆಚರಿಸಲಾಯಿತು. ಹಿರಿಯ ಪೆನ್ಶನರ್ ಚೆನ್ನಯ್ಯ ಪೂಜಾರಿ ಅವರ ಮನೆಗೆ ತೆರಳಿ ಅವರನ್ನು ಗೌರವಿಸಲಾಯಿತು.
ಬದಿಯಡ್ಕ ಘಟಕ ಅಧ್ಯಕ್ಷ ಮೈರ್ಕಳ ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯ ಗುಣಾಜೆ ಶಿವಶಂಕರ ಭಟ್, ಬದಿಯಡ್ಕ ಘಟಕ ಕಾರ್ಯದರ್ಶಿ ವೆಂಕಟ್ರಾಜ ಸಿ.ಎಚ್. ಚಾಳೆತ್ತಡ್ಕ, ಉದನೇಶವೀರ ಕಿಳಿಂಗಾರು, ಕೃಷ್ಣ ಮುಖಾರಿ ಮುಚ್ಚಿರ್‍ಕವೆ ಮಾತನಾಡಿದರು.

.jpg)

