ಸಮರಸ ಚಿತ್ರಸುದ್ದಿ: ಪೆರ್ಲ: ಪೆರ್ಲ ಪೇಟೆಯಲ್ಲಿ ಇತ್ತೀಚೆಗೆ ನಡೆದ ಅಗ್ನಿದುರಂತದಲ್ಲಿ ಸುಟ್ಟುನಾಶಗೊಂಡ ವಾಣಿಜ್ಯ ಸಂಕೀರ್ಣಕ್ಕೆ ಹಿಂದೂ ಮುಖಂಡ ಅರುಣ್‍ಕುಮಾರ್ ಪುತ್ತಿಲ ಬುಧವಾರ ಭೇಟಿ ನೀಡಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು. ಉದಯ ಚೆಟ್ಟಿಯಾರ್ ಬಜಕುಡ್ಲು, ಅಜಯ್ ಪೈ ಮೊದಲಾದವರು ಉಪಸ್ಥಿತರಿದ್ದರು.
0
samarasasudhi
ಡಿಸೆಂಬರ್ 26, 2024