HEALTH TIPS

ಉಳಿಯದಲ್ಲಿ 19ರಂದು ಬಯಲಕೋಲ

ಮಧೂರು: ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿರುವ ವಿಷ್ಣುಮೂರ್ತಿ ದೈವದ ಬಯಲಕೋಲ ಜ. 19ರಂದು ಉಳಿಯ ಶ್ರೀ ಧನ್ವಂತರಿ ಸನ್ನಿಧಿಯಲ್ಲಿ ನಡೆಯಲಿದೆ. 

ಅಂದು ಸಂಜೆ 5 ಕ್ಕೆ ಭಂಡಾರ ತೆಗೆಯುವುದು , ರಾತ್ರಿ 8 ಕ್ಕೆ ಕುಳಿಚ್ಚಾಟ, ಅನ್ನಪ್ರಸಾದ ವಿತರಣೆ, ವಿಷ್ಣುಮೂರ್ತಿ ದೈವದ ಕೋಲ ಜರಗಲಿದೆ. ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸಬೇಕೆಂದು ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ವಿನಂತಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries