HEALTH TIPS

ಫೆ. 1ರಂದು ಕನ್ನಡ ಮಲಯಾಳಂ ಕ್ಲರ್ಕ್ ನೇಮಕಾತಿಗಾಗಿ ಸಂದರ್ಶನ

ಮಂಜೇಶ್ವರ: ವರ್ಕಾಡಿ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಪ್ರಸಕ್ತ ತೆರವಗಿರುವ ಕನ್ನಡ ಮಲೆಯಾಳ ಗುಮಾಸ್ತ ಹುದ್ದೆಗೆ ತಾತ್ಕಾಲಿಕ ನೇಮಕಾತಿಗಾಗಿ ಫೆ. 1 ರಂದು ಬೆಳಗ್ಗೆ 10ಕ್ಕೆ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಸಂದರ್ಶನ ನಡೆಯುವುದು.  

ಎಸ್ಸೆಸೆಲ್ಸಿ ಅರ್ಹತೆಯಾಗಿದ್ದು,  ಕನ್ನಡ, ಮಲಯಾಳಂ ತಿಳಿದಿರಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ (04998202259, 9995572572)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries