HEALTH TIPS

22ರಂದು ಕೇರಳ ಪಿ.ಎಸ್.ಸಿ ಸಂದರ್ಶನ

ಕಾಸರಗೋಡು: ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಫಾರ್ಮಸಿಸ್ಟ್ ಗ್ರೇಡ್-2(ಪರಿಶಿಷ್ಟ ವರ್ಗಕ್ಕೆ ಮಾತ್ರ-ಕೆಟಗರಿ ನಂಬ್ರ 508/2023) ಹಾಗೂ ಶಿಕ್ಷಣ ಇಲಾಖೆಯಲ್ಲಿ ಹೈಸ್ಕೂಲ್ ಟೀಚರ್ (ನೈಸರ್ಗಿಕ ವಿಜ್ಞಾನ) ಮಲಯಾಳ ಮಾಧ್ಯಮ(ವರ್ಗಾವಣೆ ಮೂಲಕ-ಕೆಟಗರಿ ನಂಬ್ರ 703/2023) ಎಂಬೀ ಹುದ್ದೆಗಳ ಕಿರುಪಟ್ಟಿಯಲ್ಲಿ ಒಳಗೊಂಡ ಅರ್ಹ ಉದ್ಯೋಗಾರ್ಥಿಗಳಿಗೆ ಜನವರಿ 22 ರಂದು ಲೋಕಸಭಾ ಆಯೋಗ ಕಾಸರಗೋಡು ಜಿಲ್ಲಾ ಕಛೇರಿಯಲ್ಲಿ ಸಂದರ್ಶನ ನಡೆಸಲಾಗುವುದು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ (04994 230102)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಕಾಸರಗೋಡು, ಕೋಯಿಕ್ಕೋಡ್‍ನಲ್ಲಿ ಸಂದರ್ಶನ:

ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಫಾರ್ಮಸಿಸ್ಟ್ ಗ್ರೇಡ್-2(ಕೆಟಗರಿ ನಂಬ್ರ.304/2023) ಹುದ್ದೆಯ ಕಿರುಪಟ್ಟಿಯಲ್ಲಿ ಒಳಗೊಂಡ ಅರ್ಹ ಉದ್ಯೋಗಾರ್ಥಿಗಳಿಗೆ ಜನವರಿ 29,30 ಮತ್ತು 31 ದಿನಾಂಕಗಳಲ್ಲಿ ಕೇರಳ ಲೋಕಸಭಾ ಆಯೋಗ ಕಾಸರಗೋಡು ಜಿಲ್ಲಾ ಕಛೇರಿಯಲ್ಲಿ ಹಾಗೂ ಜನವರಿ 29,30 ದಿನಾಂಕಗಳಲ್ಲಿ ಕೇರಳ ಲೋಕಸಭಾ ಆಯೋಗ ಕೋಜಿಕ್ಕೋಡು ಪ್ರಾದೇಶಿಕ ಕಛೇರಿಯಲ್ಲಿ ಸಂದರ್ಶನ ನಡೆಸಲಾಗುವುದು. ದೂರವಾಣಿ ಸಂಖ್ಯೆ:04994 230102.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries