ಮುಳ್ಳೇರಿಯ: ಬೇಕಲ ಕೋಟೆಕುನ್ನು ಶ್ರೀ ವಿಷ್ಣುಮೂರ್ತಿ ಧೂಮಾವತಿ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ದೈವದ ಕೋಲ ಮಹೋತ್ಸವ ಇತ್ತೀಚೆಗೆ ಜರಗಿತು.
ಕಾರ್ಯಕ್ರಮದ ಅಂಗವಾಗಿ ಭಂಡಾರ ಮನೆಯಿಂದ ಕೋಟೆಕುನ್ನು ಶ್ರೀ ವಿಷ್ಣುಮೂರ್ತಿ ಧೂಮಾವತಿ ದೇವಸ್ಥಾನಕ್ಕೆ ಭಂಡಾರ ಆಗಮನ, ಮಹಾಪೂಜೆ, ದೈವದ ಕೋಲದ ಆರಂಭ ಕಾರ್ಯಕ್ರಮ, ಶ್ರೀ ವಿಷ್ಣುಮೂರ್ತಿ ದೈವದ ಕುಳಿಚ್ಚಾಟ, ವಿಷ್ಣುಮೂರ್ತಿ ಮತ್ತು ಧೂಮಾವತಿ ದೈವದ ಕೋಲ, ಗುಳಿಗನ ಕೋಲ, ದೇವಸ್ಥಾನದಿಂದ ಭಂಡಾರ ಮನೆಗೆ ಭಂಡಾರ ನಿರ್ಗಮನ ನಡೆಯಿತು.

.jpeg)
