ಕಾಸರಗೋಡು : ನಿವೃತ್ತ ಸಹಾಯಕ ಜಿಲ್ಲಾಧಿಕಾರಿ ಬಿ.ಬಾಲಕೃಷ್ಣ ಅಗ್ಗಿತ್ತಾಯರಿಗೆ ಕೂಡ್ಲು ಯುವಜನ ಸಂಘ ವತಿಯಿಂದ ಸನ್ಮಾನ ನಡೆಯಿತು. ಪರಕ್ಕಿಲದ ಅವರ ನಿವಾಸದಲ್ಲಿ ಸಂಘದ ಅಧ್ಯಕ್ಷ ರಘು ಮೀಪುಗುರಿ ಸನ್ಮಾನಿಸಿದರು. ಸದಸ್ಯರಾದ ಎಸ್.ಎನ್.ಶ್ಯಾನುಭೋಗ್, ಮಾಧವ ಕೋಟೆಕಣಿ, ಹರೀಶ್, ನಾರಾಯಣ, ದಿವಾಕರ, ಮಹಾಬಲ ರೈ ಮತ್ತಿತರರು ಉಪಸ್ಥಿತರಿದ್ದರು.

.jpg)
