HEALTH TIPS

ಬಂಬ್ರಾಣ ಕೊಟ್ಯದಮನೆ-ನೂತನ ಸಮಿತಿ ರಚನೆ

ಕುಂಬಳೆ: ಕುಂಬಳೆ ಬಂಬ್ರಾಣ ಕೊಟ್ಯದಮನೆ  ಶ್ರೀ ಧೂಮಾವತಿ ದೈವಸ್ಥಾನದಲ್ಲಿ ಶುಕ್ರವಾರ ಜರಗಿದ ಸಭೆಯಲ್ಲಿ 2025-26:ನೇ ಸಾಲಿಗೆ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು.  ಗೌರವಾಧ್ಯಕ್ಷರಾಗಿ ನಾರಾಯಣ ಪೂಜಾರಿ ಕೊಟ್ಯದಮನೆ, ಅಧ್ಯಕ್ಷರಾಗಿ ವಸಂತ ಮನ್ನಿಪ್ಪಾಡಿ, ಉಪಾಧ್ಯಕ್ಷರುಗಳಾಗಿ ಚಂಚಲಾಕ್ಷಿ ಕಾಸರಗೋಡು, ಸುರೇಂದ್ರ ಪುತ್ತೂರು, ಮೋನಪ್ಪ ಮೈರ, ಶೀನ ಪೂಜಾರಿ ನಾಯ್ಕಾಪು, ಯತೀಶ್ ಮಾಡಾವು, ವಿಶ್ವನಾಥ್ ಪೈಕಾನ, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಕುಮಾರ್ ನೇರಳ್ತಡಿ, ಜೊತೆ ಕಾರ್ಯದರ್ಶಿಯಾಗಿ ಸ್ವಪ್ನ ಕುಂಬಳೆ ಶೇಡಿಕಾವು, ಅನಿತಾ ಬಂಬ್ರಾಣ, ನಾರಾಯಣ ಬಾಳ್ಯೂರು, ಯಾದವ ಕೀರ್ತೇಶ್ವರ, ಧನಂಜಯ ಬೆಜ್ಜ, ರಾಜೇಂದ್ರ ಪೂಜಾರಿ, ಕೋಶಾಧಿಕಾರಿಯಾಗಿ ವಿಶ್ವನಾಥ ಈಶ್ವರಮಂಗಲ, ಸದಸ್ಯರುಗಳಾಗಿ ರಮೇಶ್ ಸಂತಡ್ಕ, ರಾಮ ಪೂಜಾರಿ ಎಂ, ವಿಶ್ವನಾಥ ಕೆಮ್ಮಣ್ಣು, ಪದ್ಮನಾಭ ಮುಂಡಿತ್ತಡ್ಕ, ಪ್ರಕಾಶ ವಿಟ್ಲ, ಗುಲಾಬಿ ಯವರನ್ನು ಆಯ್ಕೆ ಮಾಡಲಾಯಿತು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries