ಮುಳ್ಳೇರಿಯ: ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭ ಭಾನುವಾರ ಆರಂಭಗೊಂಡಿದ್ದು, ಭಜನ ಮಂಟಪದಲ್ಲಿ ಬೆಳಗ್ಗೆ ಪೆರ್ಲ, ಬದಿಯಡ್ಕ, ಅಗಲ್ಪಾಡಿ ಗೀತಾಜ್ಞಾನ ಯಜ್ಞದ ತಂಡದ ಸದಸ್ಯರು ಭಗವದ್ಗೀತೆ ಪಾರಾಯಣ ನಡೆಸಿಕೊಟ್ಟರು.
0
samarasasudhi
ಫೆಬ್ರವರಿ 03, 2025