ಮುಳ್ಳೇರಿಯ: ಮುಳ್ಳೇರಿಯದ ಕಯ್ಯಾರ ಕಿಞ್ಞಣ್ಣ ರೈ ಗ್ರಂಥಾಲಯ ಹಾಗೂ ನವೋದಯ ಸಂಗಮದ ಆಶ್ರಯದಲ್ಲಿ ಮಾತೃಭೂಮಿ ವನಮಿತ್ರ ಪ್ರಶಸ್ತಿಯನ್ನು ಪಡೆದ ಶಿಕ್ಷಕಿ ಎಂ.ಸಾವಿತ್ರಿ ಅವರನ್ನು ಭಾನುವಾರ ಸನ್ಮಾನಿಸಿ ಗೌರವಿಸಲಾಯಿತು. ಕೆ. ರಾಧಾಕೃಷ್ಣನ್, ಕೆ.ಕೆ.ಮೋಹನನ್ ಮತ್ತು ಎ.ಕೆ.ಬಾಲಚಂದ್ರನ್, ಟಿ. ಜಯಪ್ರಕಾಶ್, ಕೆ.ಎಂ.ಸುಭಾಷ್, ಕೆ.ಗೋವಿಂದನ್. ಕೆ.ಕೆ. ರಂಜಿತ್ ಉಪಸ್ಥಿತರಿದ್ದು ಶುಭಹಾರೈಸಿದರು.




.jpg)
