ಸಮರಸ ಚಿತ್ರಸುದ್ದಿ: ಬದಿಯಡ್ಕ: ಯುಎಇ ಎಕ್ಸೇಂಜ್ ನ ಮಾಜಿ ವ್ಯವಸ್ಥಾಪಕ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ ಅವರು ಏತಡ್ಕ ಶ್ರೀ ಸದಾಶಿವ ದೇವಸ್ಥಾನಕ್ಕೆ ಭೇಟಿ ನೀಡಿ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ. ವೈ. ಸುಬ್ರಾಯ ಭಟ್ಟರಿಗೆ ರುದ್ರಾಕ್ಷಿ ಗಿಡವನ್ನು ನೀಡಿದರು.
0
samarasasudhi
ಫೆಬ್ರವರಿ 17, 2025