ಸಮರಸ ಚಿತ್ರಸುದ್ದಿ: ಬದಿಯಡ್ಕ: ಬ್ರೈನೋಬ್ರೈನ್ ಫೆಸ್ಟ್ 2025 ನಡೆಸಿದ 13ನೇ ಅಂತಾರಾಷ್ಟ್ರೀಯ ಮಟ್ಟದ ಅಬಕಾಸ್ ಸ್ಪರ್ಧೆಯಲ್ಲಿ ಪ್ರಣತಿ ಎನ್. ಸಿಲ್ವರ್ ಟಾಪರ್ ಸ್ಥಾನ ಗಳಿಸಿರುತ್ತಾಳೆ. ಈಕೆ ಬದಿಯಡ್ಕದ ಪದ್ಮಶ್ರೀ ಟ್ಯುಟೋರಿಯಲ್ಸ್‍ನಲ್ಲಿ ಅಶ್ವಿನಿರಾಜ್ ಪಟ್ಟಾಜೆ ಇವರಿಂದ ಅಬಕಾಸ್ ತರಬೇತಿಯನ್ನು ಪಡೆಯುತ್ತಿದ್ದಾನೆ. ಗೋವಿಂದ ಪ್ರಸಾದ್ ಮತ್ತು ಸೌಮ್ಯ ಯನ್.ವಿ. ಇವರ ಪುತ್ರಿ.

-%20pranathi.jpg)

