HEALTH TIPS

ಅರ್ಜೆಂಟೀನಾ ಪ್ರವಾಹ: 10 ಮಂದಿ ಸಾವು

ಬ್ಯೂನಸ್‌ ಏರೀಸ್: ಅರ್ಜೆಂಟೀನಾದ ಬಂದರು ನಗರ ಬಹಿಯಾ ಬ್ಲಾಂಕಾದಲ್ಲಿ ಭಾರಿ ಮಳೆಯಾಗಿ ಉಂಟಾದ ಪ್ರವಾಹದಿಂದಾಗಿ ಕನಿಷ್ಠ 10 ಮಂದಿ ಮೃತಪಟ್ಟಿದ್ದು, ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ.

ನಗರದಲ್ಲಿ ಸತತವಾಗಿ ಮಳೆ ಸುರಿದಿದ್ದು, 8 ಗಂಟೆಯಲ್ಲಿ 40 ಸೆಂ.ಮೀನಷ್ಟು ಮಳೆಯಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries