HEALTH TIPS

ಮಧೂರು ಸನ್ನಿಧಿಗೆ ಕೇರಳ ಗ್ರಾಮೀಣ ಬ್ಯಾಂಕ್ ಛೇರ್ಮನ್ ಭೇಟಿ

ಸಮರಸ ಚಿತ್ರಸುದ್ದಿ: ಮಧೂರು: ಕೇರಳ ಗ್ರಾಮೀಣ ಬ್ಯಾಂಕ್ ಛೇರ್ಮನ್ ವಿಮಲಾ ವಿಜಯ ಭಾಸ್ಕರ್ ಅವರು ಬುಧವಾರ ಕಾಸರಗೋಡಿನ ಇತಿಹಾಸ ಪ್ರಸಿದ್ದ  ಶ್ರೀ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಬ್ಯಾಂಕಿನ ರಿಜಿನಲ್ ಮೆನೇಜರ್ ಶ್ರೀಲತಾ ವರ್ಮಾ,  ಮನೋಹರ್ ಏರಿಕ್ಕಳ, ಮಧೂರು ದೇಗುಲ ಸಿಬಂದಿ, ಬ್ಯಾಂಕಿನ ಮಧೂರು ಶಾಖಾ ಸಿಬ್ಬಂದಿ ಜೊತೆಗಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries