ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾಸರಗೋಡು ಸರ್ಕಾರಿ ಆಸ್ಪತ್ರೆಯಲ್ಲಿ ಸೇವಾ ಭಾರತಿ ವತಿಯಿಂದ ರೋಗಿಗಳಿಗೆ ನಿತ್ಯ ನೀಡುವ ಗಂಜಿಊಟವನ್ನು ಆದೂರು ಪೆರುಂಕಳಿಯಾಟ ಉತ್ಸವದ ಕಾಸರಗೋಡು ಪ್ರಾದೇಶಿಕ ಸಮಿತಿಯ ವತಿಯಿಂದ ಸಮಿತಿ ಅದ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಕಡಪ್ಪುರ ಸಮಿತಿ ಸದಸ್ಯರಾದ ಮಹೇಶ್ ನೆಲ್ಲಿಕುಂಜೆ, ಮನೀಶ್ ಅಡ್ಕತ್ತಬೈಲ್ ಅವರು ನೀಡಿ ಸಹಕರಿಸಿದರು.


