ಕಾಸರಗೋಡು: ಜಿಲ್ಲೆಯಲ್ಲಿ ಹೋಮಿಯೋಪತಿ ಇಲಾಖೆಯಲ್ಲಿ ಫಾರ್ಮಾಸಿಸ್ಟ್ ಗ್ರೇಡ್-2(ಹೋಮಿಯೋ) (8ನೇ ಎನ್.ಸಿ.ಎ -ಪರಿಶಿಷ್ಟ ಜಾತಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರ) ವರ್ಗ ಸಂಖ್ಯೆ. 744/2023)ರ ರಾಂಕ್ ಪಟ್ಟಿಯಲ್ಲಿ ಒಳಗೊಂಡ ಏಕ ಉದ್ಯೋಗಾರ್ಥಿಯನ್ನು ನೇಮಕಾತಿ ಶಿಫಾರಸು ಮಾಡಿದುದರಿಂದ ಹಾಗೂ ಜಿಲ್ಲೆಯಲ್ಲಿ ಭಾರತೀಯ ವೈದ್ಯಕೀಯ ಪದ್ಧತಿಗಳ ಇಲಾಖೆಯಲ್ಲಿ ನರ್ಸ್ ಗ್ರೇಡ್-II (ಆಯುರ್ವೇದ) (1 ಎನ್.ಸಿ.ಎ-ಮುಸ್ಲಿಂ) (ವರ್ಗ ಸಂಖ್ಯೆ.116/2023)ರ ರಾಂಕ್ ಪಟ್ಟಿಯಲ್ಲಿ ಒಳಗೊಂಡ ಎಲ್ಲಾ ಉದ್ಯೋಗಾರ್ಥಿಗಳ ನೇಮಕಾತಿಗೆ ಶಿಫಾರಸು ಮಾಡಿದುದರಿಂದ ರಾಂಕ್ ಪಟ್ಟಿಯನ್ನು ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.




