ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಕ್ರೈಸ್ತರ ವಿಶೇಷ ಹಬ್ಬವಾದ ಗುಡ್ ಫ್ರೈಡೇ ನಿಮಿತ್ತ ಶುಕ್ರವಾರ ಅಪರಾಹ್ನ ಬೋವಿಕ್ಕಾನದ ರೈಸನ್ ಸೇವಿಯರ್ ಚರ್ಚಿಗೆ ಮಂಗಳೂರು ಧರ್ಮಪ್ರಾಂತ್ಯದ ಬಿಷಫ್ ಪೀಟರ್ ಫೌಲ್ ಸಲ್ದಾನಾ ಭೇಟಿ ನೀಡಿ ದಿವ್ಯ ಬಲಿಪೂಜೆ ನಿರ್ವಹಿಸಿ ಸಂದೇಶ ನೀಡಿದರು. ಫಾದರ್ ಕ್ಲೌಡೀವಾಸ್ ಉಪಸ್ಥಿತರಿದ್ದರು.




.jpg)
.jpg)
