ಕೊಚ್ಚಿ: ಅಪರಾಧ ಪ್ರಕರಣಗಳ ಸಶಕ್ತ ವಕೀಲ ಬಿ.ಎ. ಆಲೂರ್ ಇಂದು ಮೃತಪಟ್ಟರು. ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಕಿಡ್ನಿ ಸಂಬಂಧಿತ ಕಾಯಿಲೆಗೆ ಚಿಕಿತ್ಸೆಗೆ ದಾಖಲಾಗಿದ್ದ ಅವರು ಕೊನೆಯುಸಿರೆಳೆದರು.
ಆಲೂರು ಗಂಭೀರವಾದ ಸ್ಥಿತಿಯಲ್ಲಿದ್ದರೆಂದು ಅಧಿಕೃತರು ತಿಳಿಸಿರೆ. ತೃಶೂರ್ ಎರುಮಪ್ಪೆಟ್ಟಿ ನಿವಾಸಿಯಾಗಿರುವ ಬಿ ಎ ಆಲೂರ್ ಸೌಮ್ಯ ಕೊಲೆ ಪ್ರಕರಣ, ಜಿಶಾ ವಧೆ ಪ್ರಕರಣ, ಇಳಂತೂರ್ ಪ್ರಕರಣ ಪ್ರಕರಣಗಳಲ್ಲಿ ಆರೋಪಿಗಳಿಗೆ ಹಾಜರಾಗಿದ್ದರು.




-AALUR.webp)
