ಕಾಸರಗೋಡು: ಕೇರಳ ರಾಜ್ಯಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ನಾಡೊಜ ಡಾ. ಕಯ್ಯಾರ ಕಿಞಣ್ಣ ರೈ ಜನ್ಮ ದೀನೋತ್ಸವ, ನುಡಿ ನಮನ-ಕಯ್ಯಾರರ ಬಗ್ಗೆ ಕವಿಗೋಷ್ಠಿ, ಹಾಗೂ ಚುಟುಕು ವಾಚನ, ಕಾರ್ಯಕ್ರಮ ಜೂ. 8ರಂದು ಮಧ್ಯಹ್ನ 2ಗಂಟೆಗೆ ನುಳ್ಳಿಪ್ಪಾಡಿಯ ಕನ್ನಡ ಭವನ ಒಳಾಂಗಣ ವೇದಿಕೆಯಲ್ಲಿ ಜರುಗಲಿದೆ.
ಕಯ್ಯಾರರ ಅಭಿಮಾನಿಗಳು, ಕನ್ನಡ ಸುಮನಸ್ಸಿನ ಕನ್ನಡ ಭವನದ ಬಂದುಗಳು ಕಾರ್ಯಕ್ರಮ ದಲ್ಲಿ ಭಾಗವಹಿಸುವಂತೆ ಕನ್ನಡಭವನ ಸ್ಥಾಪಕ ಅಧ್ಯಕ್ಷ ವಾಮನ್ ರಾವ್ ಬೇಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




