ತಿರುವನಂತಪುರಂ: ಮಾರ್ಚ್‍ನಲ್ಲಿ ನಡೆದ ದ್ವಿತೀಯ ವರ್ಷದ ಹೈಯರ್ ಸೆಕೆಂಡರಿ/ವೃತ್ತಿಪರ ಹೈಯರ್ ಸೆಕೆಂಡರಿ ಪರೀಕ್ಷೆಗಳ ಫಲಿತಾಂಶಗಳನ್ನು ಇಂದು(ಮೇ 22)ಪ್ರಕಟವಾಗಲಿದೆ. ಮಧ್ಯಾಹ್ನ 3 ಗಂಟೆಗೆ ಸಾಮಾನ್ಯ ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ ಘೋಷಿಸಲಿದ್ದಾರೆ. ಮಧ್ಯಾಹ್ನ 3.30 ರಿಂದ ಫಲಿತಾಂಶಗಳು ಈ ಕೆಳಗಿನ ವೆಬ್‍ಸೈಟ್‍ಗಳು ಮತ್ತು ಮೊಬೈಲ್ ಅಪ್ಲಿಕೇಶನ್‍ಗಳಲ್ಲಿ ಲಭ್ಯವಿರುತ್ತವೆ. ವೆಬ್‍ಸೈಟ್: www.results.hse.kerala.gov.in, www.prd.kerala.gov.in, results.kerala.gov.in, examresults.kerala.gov.in, result.kerala.gov.in, results.digilocker.gov.in, www.results.kite.kerala.gov.in.Mobile App: PRD Live, SAPHALMS -2008 ಕೇರಳ.
ಹೈಯರ್ ಸೆಕೆಂಡರಿ/ವೊಕೇಷನಲ್ ಹೈಯರ್ ಸೆಕೆಂಡರಿ ಫಲಿತಾಂಶ ಇಂದು ಪ್ರಕಟ: ವೆಬ್‍ಸೈಟ್‍ಗಳು ಮತ್ತು ಮೊಬೈಲ್ ಅಪ್ಲಿಕೇಶನ್‍ಗಳಲ್ಲಿ ಫಲಿತಾಂಶ ಲಭ್ಯ
0
ಮೇ 22, 2025
Tags





