HEALTH TIPS

ನಕಲಿ ದಾಖಲೆ ಸಲ್ಲಿಸಿ ಸಾಲ-ಬ್ಯಾಂಕಿನ ಪ್ರಬಂಧಕ, ಕಾರ್ಯದರ್ಶಿ ವಿರುದ್ಧ ದೂರು

ಕಾಸರಗೋಡು: ನಕಲಿ ದಾಖಲೆ ಸಲ್ಲಿಸಿ ಕೃಷಿ ಅಭಿವೃದ್ಧಿ ಬ್ಯಾಂಕಿನಿಂದ ಅರ್ಧ ಲಕ್ಷ ರೂ. ದೋಚಿರುವ ಬಗ್ಗೆ ಬ್ಯಾಂಕಿನ ಪ್ರಬಂಧಕ ಮತ್ತು ಕಾರ್ಯದರ್ಶಿ ವಿರುದ್ದ ಚಿತ್ತಾರಿಕಲ್ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಂಬಲ್ಲೂರ್ ಕೊಲ್ಲಡ ನಿವಾಸಿ ಕೆ.ಜೆ ಜೇಮ್ಸ್ ಅವರ ದೂರಿನ ಮೇರೆಗೆ ಈ ಕಏಸು ದಾಖಲಾಗಿದೆ.

2022 ಏ. 13ರಂದು ಘಟನೆ ನಡೆದಿದ್ದು, ದೂರುದಾರ ಕೆ.ಜೆ ಜೇಮ್ಸ್ ಅವರ ನಕಲಿ ಸಹಿ ಬಳಸಿ, ಸಾಲದ ಅರ್ಜಿ ತಯಾರಿಸಿ 50 ಸಾವಿರ ರೂ. ಕಬಳಿಸಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries