ಸಮರಸ ಚಿತ್ರಸುದ್ದಿ: ಮಂಜೇಶ್ವರ: ಎಲಿಯಾಣ ಮಾತೃಗಿರಿ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹರಿದಾಸ ಶೇಣಿ ಬಾಲಮುರಳಿ ಇವರಿಂದ ಶರಸೇತು ಬಂಧನ ಹರಿಕಥೆ ಸಂಕೀರ್ತನೆ ನಡೆಯಿತು. ತಬಲಾದಲ್ಲಿ ಲಕ್ಷ್ಮೀಶ ಬೊಳುಂಬು ಹಾಗೂ ಹಾರ್ಮೋನಿಯಂನಲ್ಲಿ ಹರ್ಷಿತಾ ಮತ್ತು ಅಕ್ಷಯ್ ಸಹಕರಿಸಿದರು.
0
samarasasudhi
ಮೇ 14, 2025