ತಿರುವನಂತಪುರಂ: ಹೈಯರ್ ಸೆಕೆಂಡರಿ ಮತ್ತು ವೃತ್ತಿಪರೇತರ ಶಿಕ್ಷಕರ ನೇಮಕಾತಿಗಾಗಿ ರಾಜ್ಯ ಅರ್ಹತಾ ಪರೀಕ್ಷೆಗೆ(ಸೆಟ್) ಆನ್‍ಲೈನ್ ನೋಂದಣಿಯನ್ನು ಜೂನ್ 10 ರಂದು ಸಂಜೆ 5 ಗಂಟೆಯವರೆಗೆ ವಿಸ್ತರಿಸಲಾಗಿದೆ.
ಜೂನ್ 11, 12 ಮತ್ತು 13 ರಂದು ನೋಂದಣಿಯಲ್ಲಿ ಮಾಹಿತಿಯನ್ನು ಬದಲಾಯಿಸಲು ಅವಕಾಶವಿದೆ. ನಾನ್-ಕ್ರೀಮಿ ಲೇಯರ್ ವರ್ಗಕ್ಕೆ ಸೇರಿದವರು ಉತ್ತೀರ್ಣರಾದರೆ ನಾನ್-ಕ್ರೀಮಿ ಲೇಯರ್ ಪ್ರಮಾಣಪತ್ರದ ಮೂಲವನ್ನು (ಇದು ಏಪ್ರಿಲ್ 29, 2024 ಮತ್ತು ಜೂನ್ 13, 2025 ರ ನಡುವೆ ಪಡೆದಿರಬೇಕು) ಹಾಜರುಪಡಿಸಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.




.webp)
