HEALTH TIPS

ಸಾಫ್ಟ್‍ವೇರ್ ನವೀಕರಣ; ಕೆಎಸ್‍ಇಬಿ ಆನ್‍ಲೈನ್ ಸೇವೆಗಳಲ್ಲಿ ಇಂದು ವ್ಯತ್ಯಯ

ತಿರುವನಂತಪುರಂ: ಗ್ರಾಹಕ ಸಂಬಂಧ ನಿರ್ವಹಣಾ ಸಾಫ್ಟ್‍ವೇರ್ ನವೀಕರಣದ ಭಾಗವಾಗಿ, ಕೆಎಸ್‍ಇಬಿಯ ಆನ್‍ಲೈನ್ ಗ್ರಾಹಕ ಪೋರ್ಟಲ್ ವೆಬ್ ಸ್ವಯಂ ಸೇವೆ (ತಿss.ಞseb.iಟಿ), ಗ್ರಾಹಕ ಮೊಬೈಲ್ ಅಪ್ಲಿಕೇಶನ್, ಟೋಲ್-ಫ್ರೀ ಸಂಖ್ಯೆ 1912 ಮತ್ತು ಸ್ವಯಂಚಾಲಿತ ದೂರು ನೋಂದಣಿ ಸಂಖ್ಯೆ 9496001912 (ಕರೆ/ವಾಟ್ಸಾಪ್) ರಾಜ್ಯದಾದ್ಯಂತ ಇಂದು(ಜೂ. 21) ರಾತ್ರಿ 11 ಗಂಟೆಯಿಂದ ನಾಳೆ(ಜೂ.22) ಬೆಳಗಿನ ಜಾವ 2 ಗಂಟೆಯವರೆಗೆ ಲಭ್ಯವಿರುವುದಿಲ್ಲ.

ಈ ಸಮಯದಲ್ಲಿ ವಿಭಾಗ ಕಚೇರಿಗಳ ಮೂಲಕ ಮಾತ್ರ ದೂರುಗಳನ್ನು ನೋಂದಾಯಿಸಬಹುದು. ಇದರಿಂದ ಸಾರ್ವಜನಿಕರಿಗೆ ಆಗಬಹುದಾದ ಯಾವುದೇ ಅನಾನುಕೂಲತೆಗೆ ಕೆಎಸ್‍ಇಬಿ ವಿಷಾದ ವ್ಯಕ್ತಪಡಿಸುತ್ತದೆ ಮತ್ತು ಅವರ ಸಹಕಾರವನ್ನು ಕೋರಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries