HEALTH TIPS

ರಷ್ಯಾ: ಒಂಬತ್ತು ದಿನಗಳ ಭಾರತ ಉತ್ಸವಕ್ಕೆ ಚಾಲನೆ

ಮಾಸ್ಕೊ: ಭಾರತದ ವಿವಿಧ ರಾಜ್ಯಗಳಲ್ಲಿನ ಸಾಂಸ್ಕೃತಿಕ ವೈವಿದ್ಯತೆಯನ್ನು ಪ್ರತಿಬಿಂಬಿಸುವ ಒಂಬತ್ತು ದಿನಗಳ 'ಭಾರತ ಉತ್ಸವ'ಕ್ಕೆ ರಷ್ಯಾದ ಆಡಳಿತ ಕಚೇರಿ ಕ್ರೆಮ್ಲಿನ್ ಬಳಿ ಶನಿವಾರ ಚಾಲನೆ ದೊರೆಯಿತು.

ಭಾರತದ ರಾಯಭಾರ ಕಚೇರಿ ಮತ್ತು ರಷ್ಯಾದ ಪ್ರವಾಸೋದ್ಯಮ ಸಚಿವಾಲಯ ಜಂಟಿಯಾಗಿ ಈ ಉತ್ಸವ ಆಯೋಜಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries