ಗಂಗೈಕೊಂಡ ಚೋಳಪುರಂ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಇಲ್ಲಿನ ಚೋಳರ ಕಾಲದ ಬೃಹದೀಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ವೈದಿಕ ಮತ್ತು ಶೈವ ತಿರುಮುರೈ ಮಂತ್ರಗಳ ನಡುವೆ, ಪ್ರಧಾನಿ ಮೋದಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ದೇವಾಲಯದ ಅರ್ಚಕರು ಪೂರ್ಣ ಕುಂಭ ಎಂಬ ಸಾಂಪ್ರದಾಯಿಕ ಗೌರವಗಳೊಂದಿಗೆ ಪ್ರಧಾನಿಯನ್ನು ಬರಮಾಡಿಕೊಂಡರು.

