HEALTH TIPS

ಕಲ್ಲಕಟ್ಟ ಗ್ರಂಥಾಲಯದಲ್ಲಿ ಕೆ. ದಾಮೋದರನ್ ಸಂಸ್ಮರಣೆ

ಬದಿಯಡ್ಕ: ಕಲ್ಲಕಟ್ಟ ಕೆ.ಜಿ. ಭಟ್ ಗ್ರಂಥಾಲಯದಲ್ಲಿ ವಾಚನಾ ಪಕ್ಷಾಚರಣೆಯ ಭಾಗವಾಗಿ ಮಲಬಾರ್‍ನಲ್ಲಿ ಗ್ರಂಥಾಲಯ ಚಳವಳಿಯನ್ನು ನಿರ್ಮಿಸುವಲ್ಲಿ ನೇತೃತ್ವ ವಹಿಸಿದ್ದ ಕೆ. ದಾಮೋದರನ್ ಅವರ ಸಂಸ್ಮರಣೆ ಗುರುವಾರ ನಡೆಯಿತು.

ಕೆ. ನಾರಾಯಣನ್ ನಾಯರ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ತಾಲೂಕು ಲೈಬ್ರರಿ ಕೌನ್ಸಿಲ್ ಮಾಜಿ ಅಧ್ಯಕ್ಷ ಇ. ಜನಾರ್ದನನ್ ಅವರು ಸಂಸ್ಮರಣಾ ಭಾಷಣ ಮಾಡಿದರು. ಕೆ. ವೇಣುಗೋಪಾಲ್ ಸ್ವಾಗತಿಸಿ,. ಮಂಜು ವಿಜಯ್ ವಂದಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries