ಬದಿಯಡ್ಕ: 2025-26ರಲ್ಲಿ ಕೊಚ್ಚಿಯಲ್ಲಿ ನಡೆದ 163ನೇ ರಾಜ್ಯಮಟ್ಟದ ಬ್ರೈನೋಬ್ರೈನ್ ಅಬಕಾಸ್ ಸ್ಪರ್ಧೆಯಲ್ಲಿ ಸಾರ್ಥಕ್ ಭಾರದ್ವಾಜ್ ಬೆಳ್ಳಿಯ ಪದಕ ಪಡೆದಿರುತ್ತಾನೆ. ಬದಿಯಡ್ಕ ಪದ್ಮಶ್ರೀ ಟ್ಯುಟೋರಿಯಲ್ಸ್ ನಡೆಸುತ್ತಿರುವ ಬ್ರೈನ್ ಓ ಬ್ರೈನ್ ತರಗತಿಯಲ್ಲಿ ಮಧುರಾ ಹೆಗ್ಡೆ ಮತ್ತು ಅಶ್ವಿನಿರಾಜ್ ಪಟ್ಟಾಜೆ ಇವರಲ್ಲಿ ಈತ ಕಲಿಯುತ್ತಿದ್ದಾನೆ.




.jpg)
