ವಯನಾಡು: ಮತ್ತ್ಮೆ ಕಾಡಾನೆ ದಾಳಿ ವರದಿಯಾಗಿದೆ. ಬುಧವಾರ ವಯನಾಡ್ ಬಾವಲಿ ಬಳಿ ಈ ಘಟನೆ ನಡೆದಿದೆ.
ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಕೆಎಸ್‌ಇಬಿ ಅಧಿಕಾರಿಯ ಮೇಲೆ ಕಾಡಾನೆಯೊಂದು ದಾಳಿ ಮಾಡಿದೆ. ಜಿಜೀಶ್ ಎಂಬವರ ಮೇಲೆ ಆನೆ ದಾಳಿ ಮಾಡಿದೆ.
ಗಾಯಗೊಂಡ ಜಿಜೀಶ್ ಅವರನ್ನು ಕಲ್ಪೆಟ್ಟದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಸ್ಪಷ್ಟತೆ ಇಲ್ಲ. ನಿನ್ನೆ ಸಂಜೆ ದಾಳಿ ನಡೆದಿತ್ತು.




