ಇಂದಿನ ಹೊಸ ತಲೆಮಾರು ಉಡುಪುಗಳ ಬಗ್ಗೆ ದಿನನಿತ್ಯ ಹೊಸತನ, ಗುಣಮಟ್ಟದ ಉತ್ಪನ್ನಗಳ ಬಗ್ಗೆ ಸದಾ ಜಾಗೃತರಾಗಿಯೇ ಇರುತ್ತಾರೆ. ಈ ನಿಟ್ಟಿನಲ್ಲಿ ಗ್ರಾಹಕರ ಆಸಕ್ತಿಗೆ ಅನುಗುಣವಾಗಿ ವಸ್ತುಗಳನ್ನು ಒದಗಿಸುವ ಸಂಸ್ಥೆಗಳು ಗಮನಾರ್ಹ.
ಕುಂಬಳೆಯ ಹೃದಯ ಭಾಗದಲ್ಲಿ ಕಾರ್ಯಾಚರಿಸುತ್ತಿರಿವ 'ಕಣಿಪುರ ಫ್ಯಾಶನ್' ಈ ನಿಟ್ಟಿನಲ್ಲಿ ಗ್ರಾಹಕ ಸ್ನೇಹೀ ಮಾರಾಟ ಮಳಿಗೆ.ದಿನನಿತ್ಯ ಬಳಕೆಯಿಂದ ಆರಂಭಿಸಿ ವಿವಾಹ ಮೊದಲಾದ ಸಂಭ್ರಮದ ಸಮಾರಂಭಗಳಿಗೆ ಒದಗುವ ಅತ್ಯಂತ ಉತ್ಕೃಷ್ಟ ಗುಣಮಟ್ಟದ ಬಟ್ಟೆ ಬರೆಗಳನ್ನು ನವೀನ ಮಾದರಿಗಳೊಂದಿಗೆ ಕಣಿಪುರ ಫ್ಯಾಶನ್ ಒದಗಿಸುತ್ತಿದೆ.
ಇದೀಗ ತುಳುನಾಡಿನ ವಿಶೇಷ ಮಾಸದ ಅಂಗವಾಗಿ 'ಆಟಿ ಸೇಲ್' ಗಮನಾರ್ಹ ಮಾರಾಟ ಆರಂಭಿಸಿದೆ. ಅತಿ ಆಕರ್ಷಣೀಯ ಬೆಲೆಗಳೊಂದಿಗೆ, ವಿವಿಧ ಬ್ರಾಂಡ್ ಗಳ ವ್ಯೆವಿಧ್ಯಗಳೊಂದಿಗೆ ಈಗಾಗಲೇ ಜನಪ್ರಿಯತೆಗೆ ಕಾರಣವಾಗಿದ್ದು, ಗ್ರಾಹಕರ ದೌಡು ಇದನ್ನು ಸಾಬೀತುಪಡಿಸಿದೆ.
ಟೀಶರ್ಟ್ಸ್, ಬರ್ಮುಡ, ಲೆಗ್ಗಿನ್ಸ್,ಸಾರಿ,ಲುಂಗಿ,ಸ್ಕರ್ಟ್ಸ್,ನ್ಯೆಟ್ ಪ್ಯಾಂಟ್,ಶವಲ್, ಇನ್ನರ್ ವಿಯರ್ಸ್,ಜಗ್ಗಿಂಗ್ ಮೊದಲಾದ ತರಹೇವಾರಿ ಉಡುಪುಗಳು ಸೀಮಿತ ಗ್ರಾಹಕ ಸ್ನೇಹೀ ದರದಲ್ಲಿ ಲಭ್ಯವಿದೆ.





