ಸಮರಸ ಚಿತ್ರಸುದ್ದಿ: ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೊಗಾಶ್ರಮ ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ 22 ನೇ ವರ್ಷದ ಚಾತುರ್ಮಾಸ್ಯ ವೃತಾಚರಣೆಯ ಸಂದರ್ಭ ಭಾನುವಾರ ಸಂಜೆ ಉಪನ್ಯಾಸಕ ಕೇಕಣಾಜೆ ಕೇಶವ ಭಟ್ ಇವರು "ಶ್ರೀ ಕೃಷ್ಣನ ಬಾಲಲೀಲೆ"ಯ ಕುರಿತು ಧಾರ್ಮಿಕ ಪ್ರವಚನ ನಡೆಸಿಕೊಟ್ಟರು.
0
samarasasudhi
ಜುಲೈ 30, 2025