ಪೇಶಾವರ: ಟಿಕ್‌ಟಾಕ್ ಖಾತೆಯನ್ನು ಅಳಿಸಲು ನಿರಾಕರಿಸಿದ ಮಗಳನ್ನು ತಂದೆ ಗುಂಡಿಕ್ಕಿ ಕೊಂದಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ರಾವಲ್ಪಿಂಡಿ ಜಿಲ್ಲೆಯ ಧೋಕ್ ಚೌದ್ರನ್ ತಖ್ತ್ ಪರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಟಿಕ್‌ಟಾಕ್ ಪ್ರೊಫೈಲ್ ಡಿಲೀಟ್ ಮಾಡುವಂತೆ ತಂದೆ, ಮಗಳಿಗೆ ಪದೇ ಪದೇ ಹೇಳುತ್ತಿದ್ದರು ಎಂದು ವರದಿಯಾಗಿದೆ.




